ನಾರಯಣಮೂರ್ತಿ ಭಾರತದಂತಹ ಬಡ ದೇಶವವನ್ನು ಶೀಮಂತಗೊಳಿಸಲು ತಳವರ್ಗವನ್ನು ಶಕ್ತಿಗೊಳಿಸುವ ಏಕೈಕ ಆಯ್ಕೆ ಬಂಡವಾಳ ಶಾಹಿಯಾಗಿದೆ. ಆರ್ಥಿಕ ರಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲರು ಬೇರೆ-ಬೇರೆ ದೇಶಗಳೊಂದಿಗೆ ಸ್ಪರ್ಧಿಸಲು ಭಾರತವು ತನ್ನ ಸಂಸ್ಕೃತಿಯನ್ನು ಬದಲಯಾಸಿಬೇಕಾಗುತ್ತದೆ. ಇದಕ್ಕಾಗಿ ಯುವಕರು ತನ್ನ ದಿನನಿತ್ಯ ಕೆಲಸದ ರುಟಿನ ಬದಲಾಯಿಸಿ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯಬೇಕು. ಎಂದು ಇನ್ಪೋಸಿಸ್ ಸಹ ಸಂಸ್ಥಾಕ ಎನ್.ಕೆ.ನಾರಯಣಮೂರ್ತಿ ಅವರ ವಿಚಾರ. ವಿಶ್ವದಲ್ಲಿ ಭಾರತವು ಅತ್ಯಂತ ಕಡಿಮೆ ಕಾರ್ಮಿಕರ ಉತ್ಪಾದಕತೆಯನ್ನು ಹೊಂದಿದೆ. ಅದನ್ನು ಹೆಚ್ಚಿಸಲು ದೇಶದ ಯುವಕರು 70 ಗಂಟೆ ಕೆಲಸ ಮಾಡಿದ್ದಾರೆ. ಮೂರ್ತಿ ಅವರ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ನಡುವೆ ನಾರಯಣ ಮೂರ್ತಿ ಮತ್ತೊಂದ ಹೇಳಿಕೆ ನೀಡಿದ್ದಾರೆ. ನಾರಯಣ ಮೂರ್ತಿ ಭಾರತ ದೇಶದಲ್ಲಿ ಯಾವದೇ ಸಾಮಗ್ರಿ ಉಚಿತವಾಗಿ ನೀಡಬಾರದು ಎಂದು ಹೇಳಿದರು. 2023ರಲ್ಲಿ ಬೆಂಗಳೂರನಲ್ಲಿ ನಡೆದ ಟೆಕ್ ಶೃಂಗಸಭೆಯಲ್ಲಿ ಮಾತನಾಡಿದರು. ಆದರೆ ಸರಕಾರದಿಂದ ನೀಡಲಾಗುವ ಸಹಾಯಧನ ಮತ್ತು ಸೇವೆಗಳ ಪ್ರಯೋಜನೆದಿಂದ ಸಹಾಯ ಪಡೆಯುವ ಜನರು ಸಮಾಜ ಕಲ್ಯಾಣಕ್ಕೆ ಕೊಡಗೆ ನೀಡಬೇಕಾಗಿದೆ. ನೀವು ಅಂತಹ ಸೇವೆಗಳ ಲಾಭವನ್ನು ಪಡೆದಾಗ ಸಬ್ಸಿಡಿಗಳನ್ನು ಪಡೆದಾಗ ನೀವು ಪ್ರತಿಯಾಗಿ ಏನನ್ನಾದರು ಪಾವಿತಿಸಿದ್ದೀರಿ. ಭಾರತದಂತಹ ಬಡ ದೇಶವನ್ನು ಶೀಮಂತಗೊಳಿಸಲು ತಳವರ್ಗವನ್ನು ಶಕ್ತಿಗೊಳಿಸುವ ಏಕೈಕ ಆಯ್ಕೆ ಬಂಡವಾಳಶಾಹಿಯಾಗಿದೆ.
ಬೆಂಗಳೂರಿನ ಟೆಕ ಶೃಂಗಸಭೆಯಲ್ಲಿ ಸಂದರ್ಶನದ ಸಮಯದಲ್ಲಿ ನಾರಯಣಮೂರ್ತಿ ಟೇಕಗಳ ಜೊತೆ ಮಾತನಾಡಿದರು. ಜಿರೋಧದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಮೂರ್ತಿ ಅವರ ಜೊತೆ ಸಂದರ್ಶಿಸಿದರು. ನಾರಯಣ ಮೂರ್ತಿ ಅವರು, ನಾನು ಉಚಿತ ಸೇವೆ ಇತ್ಯಾದಿಗಳ ವಿರೋಧಿಯಲ್ಲ. ಏಕೆಂದರೆ ನಾನು ಕೂಡ ಬಡ ಕುಟಂಬದಿಂದ ಬಂದವನು. ಆದರೆ, ಉಚಿತ ಸೇವೆಗಳು ಮತ್ತು ಸಬ್ಸಿಡಿಗಳ ಲಾಭ ಪಡೆಯುವ ಜನರಿಂದ ನಾವು ಏನನ್ನಾದರು ನೀರಿಕ್ಷಿಸುವದರಲ್ಲಿ ತಪ್ಪೇನ್ನು ಇಲ್ಲ ಎಂದು ನಾನು ಭಾವಿಸುತ್ತೇನೆ. ಇದರಿಂದ ಅವರು ಮುಂದಿನ ಪೀಳಿಗೆ, ಮೊಕ್ಕಳು, ಮತ್ತು ಮೊಮಕ್ಕಳನ್ನು ಶಾಲೆಗೆ ಹೋಗಲು ಯಶಸ್ವಿಯಾಗಲು ಅನುವು ಮಾಡಿಕೊಡಲು ಹೆಚ್ಚಿನ ಜವಬ್ಬಾರಿಯನ್ನು ತೆಗೆದುಕೊಳ್ಳುತ್ತಾರೆ. ಭಾರತ ದೇಶದ “ಜಿಡಿಪಿ” ಹೆಚ್ಚಿಸಲು ಸರ್ಕಾರಕ್ಕೆ ಏನು ಸಲಹೆ ನೀಡುತ್ತೀರಿ ಎಂದು ಅವರನ್ನು ಕೇಳಲಾಯಿತು. ನಮ್ಮ ನಾಯಕರು ಚೀನಾವನ್ನು ಅಧ್ಯಯನ ಮಾಡಬೇಕಾಗಿದೆ. ಚೀನಾದಲ್ಲಿ ನಮ್ಮದೇ ಸಮಸ್ಯೆಗಳಿದ್ದವು. ಆದರೆ ಈಗ ಅವರ ಜಿಡಿಪಿ ನಮಗಿಂತ ಐಂದರಿಂದ ಆರುಪಟ್ಟು ಹೆಚ್ಚಾಗಿದೆ. ಆದ್ದರಿಂದ ಚೀನಾವನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಲು ನಾನು ನಮ್ಮ ಆಡಳಿತಗಾರರಿಗೆ ಸಲಹೆ ನೀಡುತ್ತೇನೆ. ನಾವು ಉತ್ತಮವಾದವುಗಳನ್ನು ಕಲಿಯಬಹದು ಮತ್ತು ನಮ್ಮ ದೇಶದಲ್ಲಿ ಅನ್ವಯಸಿಬಹದು. ಇದರಿಂದ ನಮ್ಮ ಭಾರತ ಚೀನಾದಂತೆ ಪ್ರಗತಿ ಮಾಡಬಹುದು ಮತ್ತು ನಮ್ಮ ದೇಶದಲ್ಲಿ ಬಡತನವನ್ನು ಕಡಿಮೆ ಮಾಡಬಹದು ಎಂದು ನಾರಯಣ ಮೂರ್ತಿ ಹೇಳಿದರು.