Disclaimer
ನಮ್ಮ ಸೈಟಿನ ಮುಖ್ಯ ಉದ್ದೇಶ ವಿಭಿನ್ನ ವಿಷಯಗಳನ್ನು ಸಂಗ್ರಹಸಿ ಮತ್ತು ಆ ವಿಷಯಗಳ ಮೇಲೆ ಆರ್ಟಿಕಲ್ ಬರೆದು ಅದನ್ನು ಪ್ರಕಾಶಿತ ಮಾಡವುದು ನಮ್ಮ ಉದ್ದೇಶ ಇದೆ. ನಮ್ಮ ಕಡೆಯಿಂದ ಈ ಬ್ಲಾಗ ಮೇಲೆ ಕಟೆಂಟ ಬರೆಯುವ ಉದ್ದೇಶ ಸಾಮನ್ಯ ಜನರಿಗೆ ಹಾಗು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಕೂಡ ಇದೆ. ಇದರ ಮೇಲೆ ಕಟೆಂಟ ಬರೆದ ಎಲ್ಲಾ ಮಾಹಿತಿ ಕನ್ನಡಪ್ರಕಾಶ ಬ್ಲಾಗಿನ ಇದೆ, ಆದರೆ ವಿಷಯದ ಸಂಪೂರ್ಣ ಸತ್ಯದ ಜವಬ್ದಾರಿ ಈ ಸೈಟಿನ ಇಲ್ಲ. ಈ ಸೈಟ ವಿಭಿನ್ನ ವಿಷಯಗಳನ್ನು ಸಂಗ್ರಹಸಿ ಅದನ್ನು ವಿಕ್ಷಕರು ಹಾಗು ಓದುಗಾರರಿಗೆ ಮಾಹಿತಿ ನೀಡುತ್ತದೆ. ಆದರೆ ಈ ಮಾಹಿತಿ ಸಂಪೂರ್ಣ ಸತ್ಯ ಇದೆ ಅಥವಾ ಇಲ್ಲ ಏಂದು ಇದರ ಜ್ಞಾನ ಈ ಸೈಟಿನ ಲೇಖಕನಿಗೆ ಇಲ್ಲ. ಆದ ಕಾರಣ ಕನ್ನಡಪ್ರಕಾಶ ಬ್ಲಾಗ ಇದರ ಜವಬ್ದಾರಿಗ ವಹಿಸಲು ಸಮರ್ಥ ಇಲ್ಲ. ಈ ಸೈಟಿನ ಕಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಯಾವುದೇ ಪರ್ಸನಲ್ ಡೇಟ್ ಅನ್ನು ಅಂದರೆ ಐಡಿ ಕಾರ್ಡ, ಆಧಾರ ಕಾರ್ಡ, ಮೋಬೈಲ ನಂಬರ್, ಬ್ಯಾಕ ಅಕಾಂಟ ಡಿಟೆಲ್ಸ್‌ನ್ನು ಹಾಕಬೇಡಿ. ಪ್ರತಿಯೊಂದು ಕಮೆಂಟಿನ ಉತ್ತರ ನೀಡುವುದಕ್ಕೆ ನಮಗೆ ಸಾಧ್ಯವಿಲ್ಲ.
ನೀವು ಕನ್ನಡಪ್ರಕಾಶ ಬ್ಲಾಗನ್ನು ಅಧಿಕಾರಿಕ ರೂಪದಿಂದ ನೋಡಿದರೆ ಅಥವಾ ಇದರ ಪ್ರಯೋಗ ರೇಫರೆನ್ಸ್‌ಗೆ ಮಾಡಿದರೆ, ಇದರಿಂದ ಆಗುವ ಒಳ್ಳೆಯ ಹಾಗು ಕೆಟ್ಟ ಪರಿಣಾಮ ಕೇವಲ ನಿಮ್ಮದೆ ಆಗಬಹುದು. ಈ ಸೈಟ ಯಾವುದೇ ರೀತಿಯ ಪರಿಣಾಮದ ಜವಬ್ದಾರಿ ವಹಿಸಲ್ಲ, ಅರ್ಥಾತ ವಿಕ್ಷಕರಿಂದ ನಮ್ಮ ಹೃದಯಪೂರ್ವಕ ವಿನಂತಿ ಇದೆ ನೀವು ಕನ್ನಡಪ್ರಕಾಶ ಬ್ಲಾಗಿನ ಮೇಲೆ ಪ್ರಕಾಶಿತ ಆಗುವ ಮಾಹಿತಿ ಅಧಿಕಾರಕರೂಪದಿಂದ ಸತ್ಯ ತಿಳಿಯಬೇಡಿ. ನಾವು ಈ ಸೈಟಿನ ಮೇಲೆ ಬರುವ ಎಲ್ಲಾ ವೀಕ್ಷಕರಿಗೆ ಹಾಗು ಓದುಗಾರರಿಗೆ ವಿನಂತಿ ಮಾಡುತ್ತೇವೆ, ಯಾವುದೇ ವಿಭಾಗದ ಅಥವಾ ಯೋಜನಾ ಸಂಬಂಧಿ ದೂರು ಅಥವಾ ಪ್ರೇಶ್ನೆಗೆ ನೀವು ಯೋಜನಾ ಹಾಗು ವಿಭಾಗ ಸಂಬಂಧಿ ಅಧಿಕಾರಿಗಳ ವೆಬಸೈಟ್‌ಗೆ ಹೋಗಿ ಅಲ್ಲಿ ನಿಮ್ಮ ದೂರು ಹಾಗು ಪ್ರೇಶ್ನ ಕೇಳಬಹದು.
ವಿಭಿನ್ನ ವಿಷಯಗಳ ಮೇಲೆ ಎಲ್ಲಾ ಮಾಹಿತಿ ದೊರಕಿಸಲು ಬೇರೆ ಸೈಟಿನ್ ಲಿಂಕ್ ಹಚ್ಚಬಹುದು. ಅದನ್ನು ನೀವು ಏಕ್ಸಟರ್ನಲ್ ಲಿಂಕಲ್ಲಿ ನೋಡಬಹುದು. ನಮ್ಮ ಪ್ರಯತ್ನ ಇರುತ್ತದೆ ನಾವು ನಿಮಗೆ ಕರೆಕ್ಟ ಸೈಟಿನ್ ಲಿಂಕ್ ಕೋಡುವುದು ಆದರೆ ನಾವು ಇದರ ಜವಬ್ದಾರಿ ವಹಿಸಲ್ಲ. ಬೇರೆ ಸೈಟ್ ಮೇಲೆ ಬರೆದ ಮಾಹಿತಿಯ ಸಂಪೂರ್ಣ ಸತ್ಯದ ಜವಬ್ದಾರಿ ನಮ್ದಲ್ಲಾ, ಮತ್ತು ಇದರ ಜೊತೆ ನೀವು ಕನ್ನಡಪ್ರಕಾಶ ಸೈಟಿಂದ ಬೇರೆ ಸೈಟ ಮೇಲೆ ಹೊದರೆ ಗಮನ ಕೊಡಿ ಆ ಸೈಟಿನ ಟರ್ಮ್ಸ & ಪೊಲಿಸಿ ಇರುತ್ತವೆ, ಅದರ ಜವಬ್ದಾರಿ ನಮ್ಮ ಸೈಟಿನ ಇಲ್ಲ.
ಈ ರೀತಿಯಾಗಿ, ಈ ಸೈಟ್ ಬರೆದ ವಿಷಯದ ದೃಡಿಕರಣದ ಜವಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಸೈಟನಲ್ಲಿ ಬರೆಯಲಾದ ನಿಯಮಗಳು ಮತ್ತು ಷರತ್ತುಗಳು ಯಾವುದೇ ಪೂರ್ವ ಸೂಚನೆ ಇಲ್ಲದೆ ಕಾಲ-ಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ.