kannadaprakaash.com

Junior NTR Went To Japan To Celebrate New Year And Enjoy His Vacation But Due To The Earthquake In Japan, NTR Left For India.

ಜಪಾನನಲ್ಲಿ  2024ರ ಹೊಸ ವರ್ಷದ ಪ್ರಾರಂಭ ಭೂಕಂಪ ಮತ್ತು ಸುನಾಮಿ ಎಚ್ಚರಿಕೆಗಳೊಂದಿಗೆ ಪ್ರಾರಂಭವಾಯಿತು, ಸೌತ್‌ ಸುಪರಸ್ಟಾರ್‌ ಜುನಿಯರ್‌ ಎನಟಿಆರ್‌ ತಮ್ಮ ಕುಟಂಬದೊಂದಿಗೆ ಜಪಾನನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಹಾಗು ಅಲ್ಲಿ ಅವರು ಹೊಸ ವರ್ಷ ಕೂಡ ಆನಂದಿಸಲು ಹೋಗಿದರು, ಆದರೆ ಈ ಸುದ್ದಿಯಿಂದ ಅಭಿಮಾನಿಗಳಿಗೆ ಟೇನಶನ್‌ ಆಗುತ್ತಿತ್ತು, ಏಕೆಂದರೆ ಅವರ ನೆಚ್ಚಿನ ನಟ ಜಪಾನಿನ ಭೂಕಂಪ ಅಲರ್ಟ ಅಲ್ಲಿ ಇದ್ದಾರೆ ಅಂತ, ಆದರೆ ಇಗ ಅವರು ಸುರಕ್ಷಿತವಾಗಿ ತೆರಳಿ ಬಂದಿದ್ದಾರೆ.

ಹೊಸ ವರ್ಷ ಜಪಾನಗೆ ಬಹಳ ವಿಕಟಾಗಿ ಬಂದಿದೆ

ಜಪಾನನಲ್ಲಿ ಸುನಾಮಿ ಎಚ್ಚರಿಕೆಯಿಂದ ಅಲ್ಲಿನ ಪ್ರಜೆಗಳಿಗೆ ಹಾಗು ಅಲ್ಲಿನ ಪರಿಸ್ಥಿತಿ ತುಂಬಾ ವಿಕಟವಾಗಿದೆ. ಇದೇ ವೇಳೆ ಸೌತ್‌ ಸುಪರಸ್ಟಾರ್‌ ಜುನಿಯರ್‌ ಎನ್‌ಟಿಆರ್‌ ಕೂಡ ತಮ್ಮ ಕುಟಂಬದೊಂದಿಗೆ ರಜೆಯನ್ನು ಆನಂದಿಸಲು ಜಪಾನಿಗೆ ಹೋಗಿದರು, ಆದರೆ ಈಗ ಅವರು ಸುರಕ್ಷಿತವಾಗಿ ಭಾರತ ದೇಶಕ್ಕೆ ಬಂದಿದ್ದಾರೆ.  ವಿಮಾನ ನಿಲ್ದಾಣದಲ್ಲಿ ಜುನಿಯರ್‌ ಎನ್‌ಟಿಆರ್‌ ಹಾಗು ಕುಟಂಬವನ್ನು ನೋಡಿ ಅಭಮಾನಿಗಳಿಗೆ ಬಹಳ ಸಂತೋಷವಾಗಿತ್ತು. ಜುನಿಯರ್‌ ಎನ್‌ಟಿಆರ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಟ್ವಿಟ್‌ ಮಾಡಿ ಈ ಘಟನೆಯ ಬಗ್ಗೆ ತಮ್ಮ ದು:ಖವನ್ನು ವ್ಯಕ್ತಪಡಿಸಿದರು.

ಜಪಾನನಲ್ಲಿ ಬಂದಿತ್ತು ಭೂಕಂಪ

Junior NTR Went To Japan To Celebrate New Year And Enjoy His Vacation But Due To The Earthquake In Japan, NTR Left For India.

1 ಜನವರಿ ಯನ್ನು ವಿಶ್ವದ ಪ್ರಜೆಗಳು ಹೊಸ ವರ್ಷದ ಸ್ವಾಗತವನ್ನು ಮಾಡುತ್ತಿದ್ದರು. ಹಾಗು ಎಲ್ಲಾ ಪ್ರಜೆಗಳು ಸಂಭ್ರಮದಲ್ಲಿ ಮುಳಗಿದ್ದರು, ಆದರೆ ಜಪಾನನಲ್ಲಿ ವಿನಾಶವನ್ನು ನೋಡುವದಕ್ಕೆ ಕಂಡು ಬಂದಿತ್ತು.  ಜಪಾನ ದೇಶದಲ್ಲಿ 18 ಗಂಟೆಗಳ ಅವಧಿಯಲ್ಲಿ 155 ಭೂಕಂಪ ಆಘಾತಗಳು ಸಂಭವಿಸಿದವು.  ಈ ಘಟನೆಯಿಂದ ಸುಮಾರು 8 ಜನರ ಪ್ರಾಣ ಹೋಗಿತ್ತು. ಜಪಾನನಲ್ಲಿ ಬಂದಿದ್ದ ಕೆಲವು ಭೂಕಂಪ ಆಘಾತಗಳು ಹೀಗಿದ್ದವು ಅಂದರೆ ಸಮುದ್ರದಲ್ಲಿ ಕೂಡ ಉಲ್ಬಣವುಂಟಾಯಿತು ಮತ್ತು ಸುನಾಮಿ ಕೂಡ ಬಂದಿತು, ಈ ಮಾಹಿತಿಯ ಅಜ್ಞಾನದಿಂದ ಸೌತ್‌ ಸುಪರಸ್ಟಾರ್‌ ತಮ್ಮ ಕುಟಂಬದಿಂದ ಜಪಾನ್‌ಗೆ ರಜೆಯನ್ನು ಹಾಗು ಹೊಸ ವರ್ಷ ಸಂಭ್ರಣಗೆ ಹೋಗಿದರು, ಆದರೆ ಈ ಮಾಹಿತಿಯಿಂದ ಜುನಿಯರ್‌ ಎನ್‌ಟಿಆರ್‌ ಅಲ್ಲಿಂದ ತಕ್ಷಣ ದೇಶಕ್ಕೆ ಬರಲು ನಿರ್ಣಯ ಮಾಡಿದರು, ಆಗ ಅವರು ತಮ್ಮ ಕುಟಂಬದಿಂದ ದೇಶಕ್ಕೆ ತೆರಳಿದರು, ಮತ್ತು ಹೈದ್ರಾಬಾದ ವಿಮಾನ ನಿಲ್ದಾಣದಲ್ಲಿ ಜುನಿಯರ್‌ ಎನ್‌ಟಿಆರ್‌ ಪತ್ನಿ ಲಕ್ಷಿ ಪ್ರಣತಿ ಹಾಗು ಎರಡು ಮಕ್ಕಳು ಅಭಯ ಮತ್ತು ಭಾರ್ಗವ ಜೋತೆ ನೋಡಿದಾಗ ಎನ್‌ಟಿಆರ್‌ ಅಭಿಮಾನಿಗಳಿಗೆ ತುಂಬ ಖುಷಿಆಯಿತು.

Leave a Comment