kannadaprakaash.com

About- Kannadaprakaash

About- Kannadaprakaash

ಕನ್ನಡಪ್ರಕಾಶ (ಕನ್ನಡಪ್ರಕಾಶ) ನಿಮ್ಮೆಲ್ಲರಿಗು ಡಿಜಿಟಲ ಸಮಾಚರ ಯುಗದಲ್ಲಿ ಸ್ವಾಗತ ಮಾಡುತ್ತದೆ. ಕನ್ನಡಪ್ರಕಾಶ ಸಮಾಚಾರದ ಮುಖ್ಯ ಉದ್ಧೇಶ ದೇಶ ಹಾಗು ರಾಜ್ಯದ ಎಲ್ಲಾ ಪ್ರಮುಖ ಹಾಗು ಮಹತ್ವಪೂ‍ರ್ಣ ಸಮಾಚಾರಗಳು ನಮ್ಮ ಜನತೆಗೆ ತಲುಪಿಸಬೇಕು ಎಂದು ನಮ್ಮ ಆಶಯ. ಈ ಕನ್ನಡ ನ್ಯೂಸ ಬ್ಲಾಗ್‌ ಮಾಧ್ಯಮದಿಂದ ದೇಶ ಹಾಗು ರಾಜ್ಯದ ಜನತೆಗೆ ಸಮಾಚಾರ ತಲುಪಬೇಕು ಎಂದು ಇದರ ನಾವು ಪ್ರಯಾಸದಲ್ಲಿ ಇರುತ್ತೆವೆ.

ಕನ್ನಡಪ್ರಕಾಶ ಬ್ಲಾಗ್‌ ರಾಜ್ಯ, ದೇಶ-ವಿದೇಶ, ಸಿನಿಮಾ, ಕ್ರೀಡೆ, ಬ್ಯುಸಿನೆಸ್‌, ತಂತ್ರಜ್ಞಾನ, ಏಜುಕೇಶನ್, ರಾಜಕೀಯ, ಜೀವನಶೈಲಿ, ಗ್ಯಾಜೆಟ್ಸ, ಆರೋಗ್ಯ, ಅಡುಗೆ, ವೆಬ್‌ ಸ್ಟೋರಿ ಸಮಾಚಾರಗಳನ್ನು ಸಂಗ್ರಹಿಸಿ ಜನರಿಗೆ ಒದಗಿಸುತ್ತದೆ.

ಕನ್ನಡಪ್ರಕಾಶ ಬ್ಲಾಗ್‌ ಕಥೆ:

ಪ್ರಪಂಚದಲ್ಲಿ ಹಲವಾರು ಘಟನೆಗಳು ನಡೆಯುತ್ತಾ ಇರುತ್ತವೆ. ಆ ಘಟನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹಲವಾರು ಜನ (ನ್ಯೂಸ ಪೇಪರ) ಮಾಧ್ಯಮದಿಂದ ಪ್ರಸಾರ ಮಾಡಿದ್ದರು. ಇದರಿಂದ ಜನರಿಗೆ ನ್ಯೂಸ ಪೇಪರ ಮಾಧ್ಯಮದಿಂದ ದೇಶ-ವಿದೇಶದಲ್ಲಿ ಆಗುವ ಎಲ್ಲಾ ತರಹದ ಘಟನೆಗಳ ಬಗ್ಗೆ ಜನರಿಗೆ ಗರುತಾಯಿತಿ. ಇದರ ಪ್ರಕಾಶ ಜನರ ಮೇಲೆ ಒಳ್ಳೇಯ ರೀತಿಯಿಂದ ಹರಡಿತ್ತು. ಜನರಿಗೆ ನ್ಯೂಸ ಪೇಪರ ಓದುವ ಇಚ್ಚೆ ದಿನ-ದಿನ ಹಚ್ಚಾಗಿತು. ಇದರಿಂದ (ನ್ಯೂಸ ಪೇಪರ) ಮಾಲಿಕರಿಗೆ ಕೂಡ ಬಹಳ ಸಂತೋಷವಾಯಿತು. ಹೀಗೆ ಕಾಲ ಬದಲಾಗಿ ಡಿಜಿಟಲ್‌ ಕಾಲ ಕೂಡ ಬಂದಿ ಬಿಟ್ಟಿತು. ಈ ಡಿಜಿಟಲ್‌ ಯುಗದಲ್ಲಿ ಕೂಡ ಬಹಳಷ್ಟು ಜನ ವೆಬಸೈಟ್‌ ಮಾಧ್ಯಮದಿಂದ ನ್ಯೂಸನ್ನು ಪ್ರಸಾರಣೆ ಮಾಡುತ್ತಿದ್ದಾರೆ. ಇದರಿಂದ ಕೂಡ ಜನರಿಗೂ ಮಾಹಿತಿ ದೊರಕಿತು. ನಾವು ಕೂಡ ವಿಚಾರ ಮಾಡಿ ಒಂದು ವೆಬಸೈಟನ್ನು ಶುರು ಮಾಡಿದ್ದೇವೆ. ಅದರ ಹೆಸರು ಕನ್ನಡ ಪ್ರಕಾಶ ಬ್ಲಾಗ್‌ ಈ ವೆಬಸೈಟ್‌ ದೇಶ-ವಿದೇಶದಲ್ಲಿ, ರಾಜ್ಯದಲ್ಲಿ, ಆಗುವ ಘಟನೆಗಳ ಬಗ್ಗೆ ಜನರಿಗೆ ಸಮಾಚಾರ ಮುಟ್ಟಿಸುತ್ತದೆ. ಈ ಡಿಜಿಟಲ್‌ ಯುಗದಲ್ಲಿ ನಾವು ಎಲ್ಲರಿಗೂ ನ್ಯೂಸ ಮುಂಖಾತರ ಸುದ್ದಿ ತಲುಪಿಸಲು ಪ್ರಯತ್ನ ಮಾಡುತ್ತೇವೆ.

ಈ ವೆಬಸೈಟ್‌ ವಿಷಯಗಳು:

  • ರಾಜ್ಯ
  • ದೇಶ-ವಿದೇಶ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಬ್ಯುಸಿನೆಸ್‌
  • ತಂತ್ರಜ್ಞಾನ
  • ಏಜುಕೇಶನ್‌
  • ಜೀವನಶೈಲಿ
  • ಗ್ಯಾಜೆಟ್ಸ್‌
  • ಆರೋಗ್ಯ
  • ಅಡುಗೆ
  • ವೆಬಸ್ಟೋರಿ.