“ಸಬ್ಸಿಡಿಗಳೊಂದಿಗೆ ದೇಶದಲ್ಲಿ ಏನನ್ನೂ ಉಚಿತವಾಗಿ ನೀಡಬಾರದು”, ನಾರಾಯಣ ಮೂರ್ತಿ ಹೇಳುತ್ತಾರೆ;
ನಾರಯಣಮೂರ್ತಿ ಭಾರತದಂತಹ ಬಡ ದೇಶವವನ್ನು ಶೀಮಂತಗೊಳಿಸಲು ತಳವರ್ಗವನ್ನು ಶಕ್ತಿಗೊಳಿಸುವ ಏಕೈಕ ಆಯ್ಕೆ ಬಂಡವಾಳ ಶಾಹಿಯಾಗಿದೆ. ಆರ್ಥಿಕ ರಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲರು ಬೇರೆ-ಬೇರೆ ದೇಶಗಳೊಂದಿಗೆ ಸ್ಪರ್ಧಿಸಲು ಭಾರತವು ತನ್ನ ಸಂಸ್ಕೃತಿಯನ್ನು ಬದಲಯಾಸಿಬೇಕಾಗುತ್ತದೆ. ಇದಕ್ಕಾಗಿ ಯುವಕರು ತನ್ನ ದಿನನಿತ್ಯ ಕೆಲಸದ ರುಟಿನ ಬದಲಾಯಿಸಿ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯಬೇಕು. ಎಂದು ಇನ್ಪೋಸಿಸ್ ಸಹ ಸಂಸ್ಥಾಕ ಎನ್.ಕೆ.ನಾರಯಣಮೂರ್ತಿ ಅವರ ವಿಚಾರ. ವಿಶ್ವದಲ್ಲಿ ಭಾರತವು ಅತ್ಯಂತ ಕಡಿಮೆ ಕಾರ್ಮಿಕರ ಉತ್ಪಾದಕತೆಯನ್ನು ಹೊಂದಿದೆ. ಅದನ್ನು ಹೆಚ್ಚಿಸಲು ದೇಶದ ಯುವಕರು 70 ಗಂಟೆ ಕೆಲಸ … Read more