kannadaprakaash.com

Superstar Shiva Rajkumar Declines To Contest 2024 MP Election

ಕನ್ನಡ ಚಲನಚಿತ್ರದ ಸುಪರಸ್ಟಾರ್‌ ಶಿವ ರಾಜಕುಮಾರ ಅವರಿಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವ ರಾಜಕುಮಾರ ಅವರು 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಟೀಕೆಟ್‌ ನೀಡಿದ್ದರು, ಆದರೆ ಶಿವ ರಾಜಕುಮಾರ ಅದನ್ನು ತಿರಸ್ಕರಿಸಿದರು.

ವಿಸ್ತರಣೆ

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕನ್ನಡ ಸುಪರಸ್ಟಾರ್‌ ಶಿವ ರಾಜಕುಮಾರ ಅವರಿಗೆ ಟೀಕೆಟ್‌ ಆಫರ್‌ ಮಾಡಿದ್ದಾರೆ. ಇದಿಗ ಮುಂಬರುವ ಲೋಕಸಭೆ ಚುನಾವಣೆಯನ್ನು ಸ್ಪರ್ಧಿಸಲು ನಟ ಶಿವ ರಾಜಕುಮಾರ ಡಿ.ಕೆ. ಶಿವಕುಮಾರ ಪ್ರಸ್ತಾವನೆಯನ್ನು ತಿರಸ್ಕರಿಸಿದರು. ಬೆಂಗಳೂರಿನಲ್ಲಿ ನಡೆದ ಏಡಿಗ ಸಮುದಾಯದ ಸಮಾವೇಶದಲ್ಲಿ ಕಾಂಗ್ರೇಸ್‌ ಮುಂಖಡ ಡಿ.ಕೆ. ಶಿವಕುಮಾರ ಅವರು ಕನ್ನಡ ನಟ ಶಿವ ರಾಜಕುಮಾರ ಅವರಿಗೆ ಕಾಂಗ್ರೇಸ್‌ ಪಕ್ಷದಿಂದ ಲೋಕಸಭೆ ಟಿಕೆಟ್‌ ನೀಡುವುದಾಗಿ ಹೇಳಿದರು, ಮತ್ತು ಎಲ್ಲರಿಗೂ ಸಂಸತ್ತಿಗೆ ಹೋಗುವ ಅವಕಾಶ ಸಿಗುವುದಿಲ್ಲ ಎಂದು ಸಮಾವೇಶದಲ್ಲಿ ಹೇಳಿದರು. ಕಾಂಗ್ರೇಸ್‌ ಮುಂಖಡರು ನಟ ಶಿವ ರಾಜಕುಮಾರ ಅವರಿಗೆ ಇದರ ಸದುಪಯೋಗ ತೆಗುದುಕೊಳ್ಳಿ ಎಂದು ಆಗ್ರಹ ಮಾಡಿದ್ದರು.

ಚುನಾವಣೆ ಸ್ಪರ್ಧಿಸಲು ನಟ ಶಿವ ರಾಜಕುಮಾರ ಅವರಿಗೆ ಪ್ರಸ್ತಾವನೆ ನೀಡಲಾಯಿತು. 

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕನ್ನಡ ನಟ ಶಿವ ರಾಜಕುಮಾರ ಅವರಿಗೆ ಮುಂಬರುವ 2024 ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಗಿರಿ ಎಂದು ಹೇಳುತಿದ್ದೆ, ನೀವು ಯಾವಗ ಬೇಕಾದರು ಸೀನಿಮಾನಲ್ಲಿ ಕೆಲಸ ಮಾಡಬಹುದು, ಆದರೆ ಸಂಸತ್ತನ್ನು ತಲುಪುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಿಮ್ಮ ಮನೆ ಬಾಗಿಲಿಗೆ ಬಂದ ಅವಕಾಶ ಕಳೆದಕೊಳ್ಳಬೇಡಿ.

ನಟ ಶಿವ ರಾಜಕುಮಾರ ಪ್ರಸ್ತಾವನೆಯನ್ನು ತಿರಸ್ಕರಿಸಿದರು.

ಖ್ಯಾತ ನಟ ಡಾ. ರಾಜ್‌  ಕುಮಾರ್ ಅವರ ಪುತ್ರ ಶಿವ ರಾಜಕುಮಾರ‌ ಅವರು ಕಾಂಗ್ರೇಸ್‌ ಪಕ್ಷದೊಂದಿಗೆ ಅತ್ಯಂತ ನಿಕಟ ಹಾಗು ಒಳ್ಳೆಯ ಸಂಬಂಧ ಹೊಂದಿದ್ದಾರೆ, ಆದರೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅತ್ಯಂತ ವಿನಮ್ರ ಭಾವನೆಯಿಂದ ನಿರಾಕರಿಸಿದರು. “ನನ್ನ ತಂದೆ ನನಗೆ ಬಣ್ಣ ಹಚ್ಚಿ ನಟಿಸಿ, ನಿಮ್ಮೆಲ್ಲರನ್ನು ಮೆಚ್ಚಿಸಲು ಕೊಟ್ಟ ಉಡಗೊರೆ, ಇಲ್ಲಿಗೆ ನನ್ನ ಸಾಲು ಕೊನೆಗೊಳ್ಳೊತ್ತದೆ, ನಾನು ನಿಮ್ಮೊಂದಿಗೆ ಇರುತ್ತೇನೆ ಮತ್ತು ನಟಿಸುತ್ತೇನೆ, ರಾಜಕೀಯಕ್ಕಾಗಿ ವಿಶೇಷವಾಗಿ ಜನರಿದ್ದಾರೆ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಿವ ರಾಜಕುಮಾರ ರಾಜಕೀಯದಲ್ಲಿ ಬರಲು ಬಯಸುವುದಿಲ್ಲ.

ನಟ ಶಿವ ರಾಜಕುಮಾರ ಅವರ ಪತ್ನಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ‌ ಅವರ ಪುತ್ರಿ. ಶಿವ ರಾಜಕುಮಾರ ಪತ್ನಿ  ಗೀತಾ ಶಿವ ರಾಜಕುಮಾರ ಅವರದೇ ಆದ ರಾಜಕೀಯ ಆಕಾಂಕ್ಷಿಗಳನ್ನು ಹೊಂದಿದ್ದಾರೆ ಎಂದು ನಟ ಹೇಳಿದರು. ಗೀತಾ ಈ ವರ್ಷಕ್ಕೆ ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆಯಾದರು. ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ತಮ್ಮ ಪತ್ನಿಯಾಗಲಿ ಅಥವಾ ಅವರ ಸೋದರ ಮಾವ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಾಗಲಿ ಪ್ರೋತ್ಸಾಹ ನೀಡಿಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

Leave a Comment